graphic arts
ನಾಮವಾಚಕ

(ಬಹುವಚನ) ಗ್ರ್ಯಾಹಿಕ್‍ ಕಲೆಗಳು; ರೇಖನಕಲೆಗಳು:

  1. ಚಪ್ಪಟೆಯ ತಲದ ಯಾ ಸಮತಲದ ಮಾಧ್ಯಮದ ಮೇಲೆ ಬರೆಯುವುದು, ಅಚ್ಚೊತ್ತುವುದು, ಅಲಂಕಾರ ಚಿತ್ರರಚನೆ, ವರ್ಣಚಿತ್ರ ರಚಿಸುವುದು, ಮೊದಲಾದ ಕಲೆಗಳು.
  2. ಹಲಕ, ಅಚ್ಚು, ಮೊದಲಾದವುಗಳಿಂದ ಮೂಲ ಚಿತ್ರವೊಂದರ ನಕಲುಗಳನ್ನು ತೆಗೆಯುವ ಕೆತ್ತನೆ, ಕೊರೆತ, ಮರದಚ್ಚು, ಕಲ್ಲಚ್ಚು, ಮೊದಲಾದ ಕಲೆಗಳು ಯಾ ವಿಧಾನಗಳು.